ಜ್ಞಾನ ಮತ್ತು ಮಾನವನ್ನು ಜತನದಿಂದ ಕಾಪಾಡಿದಾಗ ಬದುಕು ಹಸನಾಗುತ್ತದೆ-ಒಡಿಯೂರು ಶ್ರೀ

ಬಂಟ್ವಾಳ: ಪ್ರಾಣದೇವರ ಉಪಾಸನೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಜ್ಞಾನ ಮತ್ತು ಮಾನವನ್ನು ಜತನದಿಂದ ಕಾಪಾಡಿದಾಗ ಬದುಕು ಹಸನಾಗುತ್ತದೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಸುಮಾರು ೧.೫ ಕೋ.ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ … Continue reading ಜ್ಞಾನ ಮತ್ತು ಮಾನವನ್ನು ಜತನದಿಂದ ಕಾಪಾಡಿದಾಗ ಬದುಕು ಹಸನಾಗುತ್ತದೆ-ಒಡಿಯೂರು ಶ್ರೀ